open air
ನಾಮವಾಚಕ
  1. ಹೊರಾಂಗಣ; ಬಯಲು; ಆವರಣ ಹಾಕದ, ಕಟ್ಟಡ ಮೊದಲಾದವುಗಳಿಲ್ಲದ, ಮನೆಯ ಹೊರಗಡೆಯ ಪ್ರದೇಶ.
  2. ಹೊರಗಾಳಿ; ಬಯಲು ಹವೆ; ಮನೆ ಹೊರಗಿನ ಗಾಳಿ.